ಅಪೂರ್ವ ಜೋಡಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು..ಈ ಚಿತ್ರವನ್ನು ಸಿ.ಆರ್.ಸಿಂಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುರೇಶ್ ಕುಮಾರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಕಮಾರ್ ಬಂಗಾರಪ್ಪ, ನಾಯಕಿಯಾಗಿ ಹೀರ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರವು ೧೯೯೩ ರಲ್ಲಿ ಬಿಡುಗಡೆಯಾಯಿತು.